In this episode, Dr. Sandhya S. Pai recites her very famous editorial Priya Odugare- S1EP- 343 : ಬದುಕು ಇಲಿಗಳ ಓಟವಾದಾಗ ಏನಾಯ್ತು ? | What happened when life became a rat race?
Advertisement
ಒಬ್ಬನಿಗೆ ಬದುಕು ಸಾಕಾಯ್ತು ಎಲ್ಲಿ ನೋಡಿದರಲ್ಲಿ ಇಲಿಗಳ ಓಟ, ಮೇಲಾಟ ..ಯಾವುದಾದರೂ ಒಂದು ದೂರದ ಪರ್ವತದ ಗುಹೆಯಲ್ಲಿ ಅಡಗಿ ಕುಳಿತು ಇವುಗಳೆಲ್ಲದರಿಂದ ಪಾರಾಗುವ ಅನ್ನಿಸಿದರೂ ಕೂಡ.. ಸೌಕರ್ಯಗಳಿಗೆ ಸುಖಕ್ಕೆ ಒಗ್ಗಿಹೋದ ದೇಹ ಕಷ್ಟಗಳಿಗೆ ಹೆದರುತ್ತಾ ಇತ್ತು.. ಆಮೇಲೇನಾಯ್ತು ? ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – sandhyavanipodcast@gmail.com