Advertisement

S1EP-206 :ನಿಮ್ಮ ಪಾಲಿನ ಐಶ್ವರ್ಯ ಯಾವುದು ?

03:17 PM Jan 08, 2022 | Adarsha |
In this episode, Dr. Sandhya S. Pai recites her very famous editorial Priya Odugare – S1EP-206 :ನಿಮ್ಮ ಪಾಲಿನ ಐಶ್ವರ್ಯ ಯಾವುದು ? |What is the fortune of your share?
 
ಒಂದೂರಲ್ಲಿ ಒಬ್ಬ ಕಟ್ಟಿಗೆ ಮಾರಿ ಜೀವನ ಸಾಗಿಸುವವನಿದ್ದ. ಪ್ರತಿದಿನಕ್ಕೆ ಬೇಕಾಗುವಷ್ಟು ಮಾರಾಟ ಮಾಡಿ ತೃಪ್ತನಾಗಿದ್ದ. ಹೀಗಿರುವಾಗ ಸಂತರೊಬ್ಬರು ಸಿಕ್ಕಿ ಆತನಿಗೊಂದು ಕಿವಿಮಾತು ಹೇಳಿ ನಂತ್ರ ಆತನ ಬದುಕೇ ಬದಲಾದ ಕತೆ ಈ ಸುಂದರ ಕತೆ ಡಾ. ಸಂಧ್ಯಾ. ಎಸ್. ಪೈ ಅವರ ಮಾತುಗಳಲ್ಲಿ ಆಲಿಸಲು ಈ QR ಕೋಡ್ ಸ್ಕ್ಯಾನ್ ಮಾಡಿ.ಈ ಸುಂದರ ಕತೆ ಡಾ. ಸಂಧ್ಯಾ.ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – sandhyavanipodcast@gmail.com
Advertisement

Udayavani is now on Telegram. Click here to join our channel and stay updated with the latest news.

Next