In this episode, Dr. Sandhya S. Pai recites her very famous editorial Priya Odugare – EP-48 What is the secret to reach one’s goal? | ಗುರಿ ಮುಟ್ಟಲು ಗುಟ್ಟೇನು?
Advertisement
ಪ್ರಿಯ ಓದುಗರೇ
ಮನುಷ್ಯನ ಮನಸ್ಸು ಇದ್ಹಾಗೆ ಇರಲ್ಲ. ನಿರಂತರ ಚಲನಶೀಲ. ಕೋತಿಯಂತೆ ಕುಣಿಯುತ್ತೆ. ಅದನ್ನು ಒಂದೇ ದಿಕ್ಕಿನಲ್ಲಿ ಚಲಿಸುವಂತೆ ತರಬೇತಿಗೊಳಿಸಿಬಿಟ್ಟರೆ ಗುರಿ ಮುಟ್ಟೋದು ಸುಲಭ. ಬದುಕಿನಲ್ಲಿ ಏನು ಬೇಕೆಂದು ಗುರುತಿಸಿ, ಚಿಂತನೆ ಮಾಡಿ, ಆ ದಾರಿಯಲ್ಲಿ ನಡೆಯುವವನೇ ಜಾಣ…- ಗೆಲುವಿನ ಗುಟ್ಟು ಹೇಳುವ ಚೆಂದದ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ..