In this episode, Dr. Sandhya S. Pai recites her very famous editorial Priya Odugare- S1EP- 339 : ಮೋಕ್ಷಕ್ಕೆ ದಾರಿ ಯಾವುದು ? | What is the way to salvation?
Advertisement
ನಾಲ್ಕು ಮಂದಿ ಒಂದೂರಿಂದ ಮತ್ತೊಂದು ಊರಿಗೆ ಪ್ರಯಾಣ ಹೊರಟಿದ್ದರು ಒಬ್ಬ ಭಕ್ತಿ ಯೋಗಿ, ಇನ್ನೊಬ್ಬ ಜ್ಞಾನ ಯೋಗಿ, ಮೂರನೇಯವ ಕರ್ಮಯೋಗಿ ನಾಲ್ಕನೆಯವ ಕ್ರಿಯಾ ಯೋಗಿ .. ಒಬ್ಬೊಬ್ಬರದ್ದು ಒಂದೊಂದು ನಂಬಿಕೆ ಅವರೆಲ್ಲ ಒಟ್ಟು ಸೇರಿದ್ದ ಸಮಯದಲ್ಲಿ ಭಗವಂತ ಪ್ರತ್ಯಕ್ಷನಾದಾಗ ಏನಾಯ್ತು ? ಕೇಳಿ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – sandhyavanipodcast@gmail.com