Advertisement
ಭಟ್ಟತ್ತಿರಿ ಕುಟುಂಬದಲ್ಲಿ ಗಂಡಸರಿರಲಿಲ್ಲ. ತುಂಬು ಗರ್ಭಿಣಿಯಾಗಿದ್ದ ಆತನ ಹೆಂಡತಿ ಇವನ ಸಾವಿನ ಸುದ್ದಿ ಕೇಳಿ ಕುಸಿದು ಬಿದ್ದಳು. ಆದರೂ ಮಗುವಿಗಾಗಿ ಬದುಕಬೇಕೆಂದು ನಿರ್ಧರಿಸಿ ನಂತ್ರ ನಡೆಯುವ ಆಶ್ಚರ್ಯಕರ ಸಂಗತಿಗಳನ್ನು ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – sandhyavanipodcast@gmail.com