Advertisement
ತಾಯಿ ಮತ್ತು ಮಗ ಸಮುದ್ರದ ತೀರದಲ್ಲಿ ಆಟ ಆಡುತ್ತಿದ್ದರು. ಸುಂದರ ಕ್ಷಣಗಳನ್ನು ಸವಿಯುತ್ತಿದ್ದರು . ಇನ್ನೇನು ಆಟ ಮುಗಿಸಿ ಮರಳಿ ಮನೆ ಕಡೆ ಹೊರಡುವಾಗ ಆ ಘಟನೆ ನಡೆಯಿತು. ದೊಡ್ಡ ಅಲೆಯೊಂದು ಅವರತ್ತ ಅಪ್ಪಳಿಸಿ ಬಂತು . ಮುಂದೇನಾಯಿತು ಎಂಬ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.www.uvlisten.com
ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ –
sandhyavanipodcast@gmail.com