Advertisement
ಪ್ರಿಯ ಓದುಗರೇ
ಒಮ್ಮೆ ನಾರದರು ಸಂಚರಿಸುತ್ತಿದ್ದ ವೇಳೆ ಕ್ರೂರ ಬೇಡನನ್ನು ಕಂಡರಂತೆ. ಬೇಡ ಚರ್ಮಕ್ಕಾಗಿ ಮೃಗಗಳನ್ನು ಕೊಲ್ಲುತ್ತಿದ್ದ. ಅವು ಜೀವಂತವಾಗಿರುವಾಗಲೇ ಚರ್ಮ ಸುಲಿಯುತ್ತಿದ್ದ. ನಂತರ ನಾರದರ ಮಾತು ಬೇಡನ ಮೇಲೆ ಹೇಗೆ ಪರಿಣಾಮ ಬೀರಿತು ಎಂಬ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ.