Advertisement

ಮನುಷ್ಯ ವಾಸ್ತವತೆಯಿಂದ ಹೊರಹೋಗೋದು ಯಾವಾಗ ?

03:03 PM Nov 06, 2021 | ganesh bhat |

In this episode, Dr. Sandhya S. Pai recites her very famous editorial Priya Odugare – S1 EP- 189 : When will man depart from reality? | ಮನುಷ್ಯ ವಾಸ್ತವತೆಯಿಂದ ಹೊರಹೋಗೋದು ಯಾವಾಗ ?

Advertisement

ತತ್ವಶಾಸ್ತ್ರದಲ್ಲಿ ಹಿರಿಯ ಪ್ರಾಧ್ಯಾಪಕರೊಬ್ಬರಿದ್ದರು. ಅವರು ತರ್ಕಶಾಸ್ತ್ರದಲ್ಲೂ ಎತ್ತಿದ ಕೈ. ಒಮ್ಮೆ ತನ್ನ ವಿದ್ಯಾರ್ಥಿಗಳಲ್ಲಿ ‘ ಈ ವಿಶ್ವದಲ್ಲಿ ನಾನೇ ಶ್ರೇಷ್ಠ’ ಎಂದು ಘೋಷಿಸಿಬಿಟ್ಟರು. ನಂತ್ರ ಅವರ ಮಧ್ಯೆ ನಡೆಯುವ ಕುತೂಹಲ ಮತ್ತು ಸಂದೇಶಭರಿತ ಸಂಭಾಷಣೆ ಕೇಳಿ.

Advertisement

Udayavani is now on Telegram. Click here to join our channel and stay updated with the latest news.

Next