Advertisement

S2 EP- 14 : ಶಿವನೊಲಿದರೆ ಸಾವೂ ಹತ್ತಿರ ಬರೋದಿಲ್ಲ

02:40 PM Nov 26, 2021 | |
In this episode, Dr. Sandhya S. Pai narrates very famous Aithihya mala | S2 EP- 14 : With Shiva’s grace, death won’t come close to you | ಶಿವನೊಲಿದರೆ ಸಾವೂ ಹತ್ತಿರ ಬರೋದಿಲ್ಲ

Aithihyamala translated as Garland of Legends collection of century old stories from Kerala documented by Kottarathil Sankunni in 1909. In this podcast series Dr. Sandhya S Pai narrates few of the finest handpicked stories of Moral, Famous personalities, Magic and Fiction.

Advertisement

ನಂಬೂದಿರಿ ಕುಟುಂಬವೊಂದಿತ್ತು. ಅವರಿಗೆ ಸಂತೋಷ ಹೊರತುಪಡಿಸಿ ಬೇರೆಲ್ಲವೂ ಇತ್ತು ಯಾಕಂದ್ರೆ ಮಕ್ಕಳಿರಲಿಲ್ಲ. ವರ್ಷಗಳ ಪ್ರಾರ್ಥನೆ ಕೊನೆಗೂ ಫಲಿಸಿ ಮಗು ಜನಿಸಿತು ಆದ್ರೆ ಅಲ್ಪಾಯುಷಿ. ನಂಬಿಕೆ ಆ ಕುಟುಂಬದ ಕೈ ಹಿಡಿದ ಸುಂದರ ಕತೆ ಡಾ. ಸಂಧ್ಯಾ. ಎಸ್. ಪೈ ಅವರ ಮಾತುಗಳಲ್ಲಿ ಆಲಿಸಿ.

ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – sandhyavanipodcast@gmail.com
Advertisement

Udayavani is now on Telegram. Click here to join our channel and stay updated with the latest news.

Next