In this episode, Dr. Sandhya S. Pai recites her very famous editorial Priya Odugare – S1 EP- 207 :ನೀವು ಮರೆತಿರಬಹುದು, ನಾನು ನಿಮ್ಮ ಧರ್ಮಪತ್ನಿ|You may have forgotten, I am your wife
Advertisement
9 – 10 ನೇ ಶತಮಾನದಲ್ಲಿ ಒಬ್ಬ ಜ್ಞಾನಿ ಇದ್ದ. ಚಿಕ್ಕ ವಯಸ್ಸಿಂದ ಪಾರಲೌಕಿಕ ಚಿಂತನೆ ಆತನ ಬದುಕಿನ ಅಂಗವಾಗಿತ್ತು. ಪೋಷಕರು ಆತನಿಗೆ ಮದುವೆ ಮಾಡಿಸಿದರು. ಪತ್ನಿಯ ಸಹಾಯದಿಂದ ಆತ ಮಾಡುವ ಸಾಧನೆ ಮತ್ತು ಆಕೆಯ ತ್ಯಾಗದ ಸುಂದರ ಕತೆ ಡಾ. ಸಂಧ್ಯಾ.ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – sandhyavanipodcast@gmail.com