In this episode, Dr. Sandhya S. Pai narrates very famous Aithihya mala | S2 EP – 61 Atithi devobhava | ಅತಿಥಿ ದೇವೋಭವ
Advertisement
ವರರುಚಿ ಊರೂರು ತಿರುಗುತ್ತಾ ಒಂದೂರಿಗೆ ಬಂದ. ಮಧ್ಯಾಹ್ನದ ಹೊತ್ತಾಗಿತ್ತು. ವರರುಚಿ ಬ್ರಾಹ್ಮಣರೊಬ್ಬರ ಮನೆಗೆ ಬಂದ. ಅವರು ಆದರದಿಂದ ಇವರನ್ನು ಸತ್ಕರಿಸಿದರು.ಈ ಸುಂದರ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – sandhyavanipodcast@gmail.com