Advertisement
ಪ್ರಿಯ ಓದುಗರೇ
ಆತ್ಮವಿಶ್ವಾಸ ಅನ್ನೋದು ಸೂಪರ್ ಪವರ್ ಇದ್ದಹಾಗೆ. ಒಮ್ಮೆ ನಿಮ್ಮ ಅಂತಃಶಕ್ತಿಯನ್ನು ನೀವು ನಂಬಿಬಿಟ್ಟರೆ, ಮುಂದಿನದ್ದೆಲ್ಲ ಜಾದೂ ರೀತಿ ಘಟಿಸುತ್ತಾ ಹೋಗುತ್ತೆ. ಕಿವಿಗಳು ಅಗಲವೆಂದು ಕೀಳರಿಮೆಯಿಂದ ಕುಗ್ಗಿ ಹೋಗಿದ್ದ ಡಂಬೋ ಆನೆಯ ಸ್ಫೂರ್ತಿಗಾಥೆ ನಮ್ಮೊಳಗಿನ ಆತ್ಮಶಕ್ತಿಗೆ ಆನೆಬಲ ನೀಡಬಲ್ಲದು. ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ…