Advertisement

S1EP – 479 :ಬುದ್ಧಿವಂತಿಕೆಯಿಂದ ಎಲ್ಲವನ್ನೂ ಸಾಧಿಸಬಹುದು

08:00 AM Dec 17, 2024 | Adarsha |

ಇದೊಂದು ಗಮ್ಮತ್ತಿನ ಕಥೆ. ಒಂದಾನೊಂದು ಕಾಲದಲ್ಲಿ ಒಬ್ಬ ನಿವೃತ್ತ ವ್ಯಕ್ತಿ ಮುಂಬೈನ ಸಿರಿವಂತ ಬಡಾವಣೆಯಲ್ಲಿದ್ದ . ಇವನ ನಿವೃತ್ತಿ ವೇತನಕ್ಕಿಂತ ಇವನ ಜೀವನ ಶೈಲಿ ಬಹಳ ವೆಚ್ಚದಾಯಕವಾಗಿತ್ತು . ಹೀಗಾಗಿ ಆದಾಯ ತೆರಿಗೆ ಅಧಿಕಾರಿ ಗಳಿಗೆ ಇವನೊಂದು ತಲೆನೋವಾಗಿದ್ದ. ಹೀಗಾಗಿ ಅವರು ಈ ವ್ಯಕ್ತಿಯನ್ನು ಪರೀಕ್ಷೆ ಮಾಡಬೇಕು ಎಂದು ಮುಂದಾದರು . ಮುಂದೇನಾಯಿತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ –
sandhyavanipodcast@gmail.com

Advertisement

 

Advertisement

Udayavani is now on Telegram. Click here to join our channel and stay updated with the latest news.

Next