ಒಬ್ಬನ ಆಯಸ್ಸು ತೀರಿತ್ತು, ಆತ ಮರಣ ಹೊಂದಿದ. ಬದುಕಿದ್ದಾಗ ತುಂಬಾ ಪುಣ್ಯ ಮಾಡಿದ್ದ. ಯಮದೂತರು, ಆತನನ್ನು ಕರೆದುಕೊಂಡು ಸ್ವರ್ಗಕ್ಕೆ ಹೋದರು. ಆದರೆ ಸ್ವರ್ಗದ ಕಡತದಲ್ಲಿ ಆತನ ಹೆಸರು ನೋಂದಾವಣೆಯಾಗಿರಲಿಲ್ಲ . ಕಾರಣ ಏನು ಮುಂದೇನಾಯಿತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ –
sandhyavanipodcast@gmail.com
Advertisement