Advertisement

S1 EP- 228: ಪವಾಡ ಪ್ರತಿನಿತ್ಯ ನಡೆಯುತ್ತದೆ : ನೋಡುವ ಕಣ್ಣುಗಳು ಬೇಕು

03:57 PM Mar 26, 2022 | Adarsha |
In this episode, Dr. Sandhya S. Pai recites her very famous editorial Priya Odugare – S1 EP- 228: ಪವಾಡ ಪ್ರತಿನಿತ್ಯ ನಡೆಯುತ್ತದೆ : ನೋಡುವ ಕಣ್ಣುಗಳು ಬೇಕು | Miracles Happen Daily : Need Eyes to See
 
ಒಂದು ಬೆಟ್ಟದ ಅಂಚಿನ ಪುಟ್ಟ ಊರಲ್ಲಿ ರೈತ ದಂಪತಿಗಳಿದ್ದರು. ಪ್ರತಿನಿತ್ಯ ಕಷ್ಟ ಪಟ್ಟು ದುಡಿದು ಆರಕ್ಕೇರದೆ ಮೂರಕ್ಕಿಳಿಯದ ಜೀವನ ಅವರದ್ದಾಗಿತ್ತು. ಹೀಗೆ ಅನಿರೀಕ್ಷಿತವಾಗಿ ಒಂದು ಸಂಗತಿ ನಡೆಯಿತು. ಅದಕ್ಕೆ ಆ ರೈತ ಪ್ರತಿಕ್ರಿಯಿಸಿದ ರೀತಿ ಅವನನ್ನು ಮನುಷ್ಯತ್ವದಿಂದ ದೈವತ್ವಕ್ಕೆ ಏರಿಸಿದ ಈ ಅದ್ಬುತ ಸಂದೇಶಭರಿತ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – sandhyavanipodcast@gmail.com
Advertisement

Udayavani is now on Telegram. Click here to join our channel and stay updated with the latest news.

Next