Advertisement

S1EP- 280 : ಆಗ ನಿಮ್ಮವರು ಯಾರೂ ನಿಮ್ಮೊಂದಿಗಿರುವುದಿಲ್ಲ!

04:11 PM Sep 24, 2022 | Adarsha |
In this episode, Dr. Sandhya S. Pai recites her very famous editorial Priya Odugare – S1EP- 280 : ಆಗ ನಿಮ್ಮವರು ಯಾರೂ ನಿಮ್ಮೊಂದಿಗಿರುವುದಿಲ್ಲ! | moral stories
 
ಶಾಂಗ್ ಸು ಎನ್ನುವ ಝೆನ್ ಗುರುವೊಬ್ಬರಿದ್ದರು. ಜನರು ಅವರನ್ನು ಮಹಾಗುರು ಎಂದು ಕರೆಯುತ್ತಿದ್ದರು. ಇವರು ಚೀನಾದ ಚಕ್ರವರ್ತಿಯ ಗುರುವೂ ಆಗಿದ್ದರು. ಹೀಗಿರುವಾಗ ಆ ಗುರುವಿನ ಮಡದಿ ಅಸುನೀಗಿದರು. ಪೂರ್ತಿ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ 
 
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – sandhyavanipodcast@gmail.com
Advertisement

Udayavani is now on Telegram. Click here to join our channel and stay updated with the latest news.

Next