Advertisement
ಒಂದು ಬಾರಿ ದೇಹದಲ್ಲಿರುವ ಇಂದ್ರಿಯಗಳಲ್ಲಿ ಒಂದು ವಾದ ಶುರುವಾಯ್ತು, ತಮ್ಮಲ್ಲಿ ಯಾರು ಶ್ರೇಷ್ಠರು ಅನ್ನುವುದು ಈ ವಿವಾದಕ್ಕೆ ಕಾರಣ,ವಿವಾದ ಜಗಳದಲ್ಲಿ ಕೊನೆಯಾಯ್ತು ಆದ್ರೂ ವಿವಾದಕ್ಕೆ ಪರಿಹಾರ ಸಿಗಲಿಲ್ಲ ಆಮೇಲೇನಾಯ್ತು ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – sandhyavanipodcast@gmail.com