Advertisement
ಒಂದಾನೊಂದು ಕಾಲದಲ್ಲಿ ಒಬ್ಬ ಸೂಫಿ ಸಂತನಿದ್ದನಂತೆ, ಅವನಲ್ಲಿ ಒಂದು ಗ್ರಂತವಿತ್ತು ಅದನ್ನ ರೇಷ್ಮೆಯ ವಸ್ತ್ರದಲ್ಲಿ ಸುತ್ತಿ ಇಡ್ತಾ ಇದ್ದ, ಕಣ್ಣ ರೆಪ್ಪೆಯಂತೆ ಬಲು ಜತನದಿಂದ ರಕ್ಷಿಸ್ತಾ ಇದ್ದ, ಯಾರಿಗೂ ಅದನ್ನ ಮುಟ್ಟಲಿಕ್ಕೆ ಬಿಡ್ತಾ ಇರಲಿಲ್ಲ, ಯಾರು ಸುತ್ತ ಮುತ್ತ ಇಲ್ಲಾ ಅಂತ ಇದ್ದಾಗ ಮಾತ್ರ ಆ ಪುಸ್ತಕದ ಕಟ್ಟನ್ನ ಮುಂದಿಟ್ಟುಕೊಂಡು, ಅಥವಾ ಎದೆಗಪ್ಪಿಕೊಂಡು, ಅವನು ಧ್ಯಾನ ಮ್ಯಾಗ್ನಾನ ಹಾಗೆ ಇರ್ತಾ ಇದ್ದ. ಆದ್ರೆ ಒಂದು ದಿನ ….. ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – sandhyavanipodcast@gmail.com