Advertisement

ಪಾಂಡವರ ಅಜ್ಞಾತ ವಾಸ ಕೊನೆಯ ಹಂತ | Agnathavasam of Pandavas

04:45 PM May 10, 2024 | Adarsha |

ಇದು ಮಹಾಭಾರತದ ಸುಂದರ ಕಥೆಗಳಲ್ಲಿ ಒಂದು . ಪಾಂಡವರ ಅಜ್ಞಾತ ವಾಸ ಮುಗಿಯುವ ಹಂತದಲ್ಲಿತ್ತು. ಇತ್ತ ಕೌರವರು ಪಾಂಡವರನ್ನು ಹುಡುಕಲು ಯತ್ನಿಸುತ್ತಿದ್ದರು. ಹೀಗಿರುವಾಗ ವಿರಾಟ ರಾಜನ ವಿರುದ್ದ ಕೌರವರು ಯುದ್ಧ ಸಾರಿದರು. ಆಗ ಪಾಂಡವರು ಈ ಯುದ್ಧದಲ್ಲಿ ಪಾಲ್ಗೊಂಡರು. ಮುಂದೇನಾಯ್ತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – sandhyavanipodcast@gmail.com

Advertisement
Advertisement

Udayavani is now on Telegram. Click here to join our channel and stay updated with the latest news.

Next