Advertisement
ಹನ್ನೆರಡು ವರ್ಷಗಳ ವನವಾಸ ಕೊನೆಯ ಘಟ್ಟದಲ್ಲಿತ್ತು, ಕಳೆದ ವರುಷಗಳಲ್ಲಿ ಭೀಮ ಅರ್ಜುನರು.. ತಮ್ಮ ಕೋಪವನ್ನು ಹಿಡಿತದಲ್ಲಿಡಲು ಕಲಿತಿದ್ದರು. ಯುಧಿಷ್ಠಿರ ಬದುಕನ್ನು ನಿಷ್ಪ್ರಹಿತೆಯಿಂದ ನೋಡುವತ್ತ ವಾಲಿದ್ದ, ದ್ರೌಪದಿಗೆ ಮಾತ್ರ ತನಗಾದ ಅವಮಾನವನ್ನ ಮರಿಯಲಿಕ್ಕೆ ಸಾದ್ಯವಾಗಿರಲೇ ಇಲ್ಲ. ರಾಜಕುಮಾರಿಯಾಗಿ ಹುಟ್ಟಿ ಬೆಳದು ಮಹಾ ವೀರರಾದ ಪಂಚ ಪಾಂಡವರ ಪ್ರೇಮದ ಪತ್ನಿಯನ್ನ ತುಂಬಿದ ಸಭೆಯಲ್ಲಿ ಎಳೆದು ತಂದು ತೊಡೆ ತಟ್ಟಿ ದಾಸಿ ಬಾ ಎಂದಿದ್ದ ಕೌರವರ ಮೇಲೆ ಸಿಟ್ಟು ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಲೇ ಇತ್ತು ! ಆಮೇಲೇನಾಯ್ತು ? ಕೇಳಿ ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – sandhyavanipodcast@gmail.com Advertisement
ದ್ರೌಪಾದಿಯ ಸಿಟ್ಟು, ಮರ ಮುನಿಗಳಿಗಾಗಿ ಮೀಸಲಿಟ್ಟ ಹಣ್ಣು
02:24 PM Dec 09, 2023 | Adarsha |