Advertisement

S1EP – 456:  ನಂಟಿನ ಗಂಟಿನ ಪರಮಾರ್ಥವೇನು?

06:26 PM Aug 29, 2024 | Adarsha |

ಧರಣಿ ಕಿರಣದ ನಂಟು ಗಗನ ಸಲಿಲದ ನಂಟು, ಧರಣಿ ಚಲನೆಯ ನಂಟು,ಮರುತನೊಳ್ ನುಂಟು. ಪರಿಪರಿಯ ನಂಟುಗಳ್’ಇನ್ನೊಂದಕ್ಕ್ ಅಂಟಿ.. ವಿಶ್ವ. ಕಿರಿದು ಪಿರಿದೊಂದುಂಟು ಮಂಕುತಿಮ್ಮ.
ಈ ಜಗತ್ತಿನಲ್ಲಿ ಪ್ರತಿಯೊಂದಕ್ಕೂ ಒಂದಕ್ಕೊಂದು ಸಂಬಂಧ ಇದೆ… ಸೂರ್ಯನ ಬೆಳಕಿಗೂ ಈ ಭೂಮಿಗೂ ಎಲ್ಲದಕ್ಕೂ ಒಂದಕ್ಕೊಂದು ನಂಟಿದೆ..

Advertisement

ಕೇಳಿ..ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. 

ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – sandhyavanipodcast@gmail.com

 

Advertisement

Udayavani is now on Telegram. Click here to join our channel and stay updated with the latest news.