ಬ್ರಿಟನ್ನಿನ ರಾಜನೊಬ್ಬ ಯುದ್ಧದಲ್ಲಿ ಸೋತ. ನೆರೆಯ ರಾಜ ಇವನನ್ನು ಸೆರೆಹಿಡಿದು, ತನ್ನ ರಾಜ್ಯಕ್ಕೆ ಎಳೆದೊಯ್ದ. ಆದರೆ, ಆತ ಇವನ ಶಿರಚ್ಛೇದ ಮಾಡಲಿಲ್ಲ. ಒಂದು ಪ್ರಶ್ನೆ ಕೇಳಿ, ವರ್ಷದೊಳಗೆ ಉತ್ತರಿಸಲು ಕಾಲಾವಕಾಶ ಕೊಟ್ಟ. ಆ ಪ್ರಶ್ನೆ ಹೀಗಿತ್ತು: “ಒಬ್ಬಳು ಹೆಣ್ಣು ಏನನ್ನು ಬಯಸುತ್ತಾಳೆ?”. ಇದರ ಉತ್ತರಕ್ಕೆ ರಾಜ ಇಡೀವರ್ಷ ಪರದಾಡಿದ ಸುಂದರ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ.
Advertisement
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – sandhyavanipodcast@gmail.com