Advertisement

ಗೆಲುವೂ ಸೋಲಾದಾಗ –ಕೋಟಿ ಗೆದ್ದ್ರೆ ಸಾಕಾ –ಸುಶೀಲ್‌ ಕುಮಾರ್‌

12:37 PM Jan 24, 2022 | Shashank Acharya |

S1EP32 Recharge – Geluvu Soladaga – Koti Gedre Saaka- Sushil Kumar – ಗೆಲುವೂ ಸೋಲಾದಾಗ – ಕೋಟಿ ಗೆದ್ದ್ರೆ ಸಾಕಾ – ಸುಶೀಲ್‌ ಕುಮಾರ್‌

Recharge: Kick start your day by tuning in to “Recharge” Podcast by Mr. Badekkila Pradeep

Advertisement

5 ಕೋಟಿ ಗೆದ್ರು.. ಆಮೇಲೇನಾಯ್ತು ?

ಇಲ್ಲಿ ಲಕ್ಕಿಗಿಂತ ಹೆಚ್ಚು ನಾವು ಪಡೋ ಪ್ರಯತ್ನದಿಂದ ಸಿಗುತ್ತೆ. ಗೆದ್ದ ನಂತ್ರ ನಮ್ಮ ನಡತೆ ಹೇಗಿರುತ್ತೆ ಅನ್ನೋ ಆಧಾರದ ಮೇಲೆ ಸಮಾಜ ನಮ್ಮನ್ನು ಸ್ವೀಕರಿಸುತ್ತೆ. ರಾತ್ರೋ ರಾತ್ರಿ 5 ಕೋಟಿ ಗೆದ್ದು ಕೈ ಖಾಲಿಯಾಗಿ ಕೂತವರೊಬ್ಬರ ಕತೆ ಕೇಳಿ Recharge ಆಗಿ ಬಡೆಕ್ಕಿಲ ಪ್ರದೀಪ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ.

Advertisement

Udayavani is now on Telegram. Click here to join our channel and stay updated with the latest news.

Next