Advertisement
ಒಂದಾನೊಂದು ಕಾಲದಲ್ಲಿ ಗುರುಕುಲವೊಂದರಲ್ಲಿ ವಿದ್ಯಾರ್ಥಿಗಳಿಗೆ ಒಂದು ಪರೀಕ್ಷೆ ಇತ್ತು. ಹಿಮಾಲಯದ ತಪ್ಪಲಿನ ದೇವಾಲಯದಲ್ಲಿ ಮಠಾದೀಶರಿಂದ ಒಂದು ಉಡುಗೊರೆ ತರಬೇಕಾಗಿತ್ತು. ಹೀಗೆ ಉಡುಗೊರೆ ತರಲು ಹೊರಟ ವಿದ್ಯಾರ್ಥಿಗಳಿಗೆ ಏನಾಯ್ತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – sandhyavanipodcast@gmail.com