Advertisement

S1EP- 341 :ಸೂಫಿ ಸಂತನ ಕೊನೆ ಕ್ಷಣ | Last days of Sufi Saint

05:53 PM Dec 21, 2023 | Adarsha |

In this episode, Dr. Sandhya S. Pai recites her very famous editorial Priya Odugare- S1EP- 341 :ಸೂಫಿ ಸಂತನ ಕೊನೆ ಕ್ಷಣ | Last days of Sufi Saint

Advertisement

ಸೂಫಿ ಸಂತ ಹಸನ್ ಇನ್ನು ಕೆಲವೇ ಗಂಟೆಗಳಲ್ಲಿ ದೇಹ ತ್ಯಾಗ ಮಾಡುವವನಿದ್ದ ನೆರೆದವರು ಅವನ ವಿಯೋಗದ ದುಃಖದಿಂದ ಕಣ್ಣೇರು ಹಾಕ್ತಾ ಇದ್ರು, ವಿಲಾಪಿಸ್ತಾಯಿದ್ರು ಆದ್ರೆ ಹಸನ್ ಹಸನ್ಮುಖನಾಗಿ ಒರಗಿದ್ದ ಕೆಲವು ಸಮಯದನಂತರ ಮೆಲ್ಲನೆ ಕಣ್ಣು ತೆರೆದು ಒಮ್ಮೆ ಸುತ್ತ ನೋಡಿದ.. ನಿಮ್ಮಲ್ಲಿ ಯಾರಿಗಾದ್ರೂ ಏನಾದ್ರೂ ಕೇಳೋದಿದ್ಯಾ ? ಇದ್ರೆ ಕೇಳ್ಬೋದು ಅಂದ.. ಆಗ ಏನಾಯ್ತು ?….ಮುಂದೆ

ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. 

ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – sandhyavanipodcast@gmail.com

Advertisement

Udayavani is now on Telegram. Click here to join our channel and stay updated with the latest news.

Next