In this episode, Dr. Sandhya S. Pai recites her very famous editorial Priya Odugare – S1EP- 272: ಕತ್ತಲಿನಿಂದ ಬೆಳಕಿಗೆ ಬರುವವನಿಗೆ ಹೊನ್ನು ಮಣ್ಣಾಗಿ ಕಾಣಬೇಕು! |Moral life stories
ಬಹಳ ವರ್ಷದಿಂದ ಉಪಯೋಗಿಸಿದೆ ಹಾಗೇ ಬಿದ್ದಿದ್ದ ಮನೆಯೊಂದಿತ್ತು. ಒಂದು ರಾತ್ರಿ ತಸ್ಕರನೊಬ್ಬ ಆ ಮನೆ ಹೊಕ್ಕಿದ. ಹಿಂಬಾಗಿಲನ್ನು ಮುರಿದು ಬಂದವನಿಗೆ ದೂರದಲ್ಲೊಂದು ಬೆಳಕಿನ ಹೊಳಹು ಕಾಣಿಸಿತು. ಈ ಕುತೂಹಲಭರಿತ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – sandhyavanipodcast@gmail.com