Advertisement

S1EP- 383: ಮಹಾನ್ ಜಿಪುಣನ ಕಥೆ

02:38 PM Oct 12, 2023 | Adarsha |

In this episode, Dr. Sandhya S. Pai recites her very famous editorial Priya Odugare- S1EP- 382: ಮಹಾನ್ ಜಿಪುಣನ ಕಥೆ | Moral Story ಒಬ್ಬ ಮಹಾನ್ ಜಿಪುಣನ ಕಥೆ ಇದು. ತನ್ನ ಹತ್ತಿರ ರಾಶಿ ರಾಶಿ ಹಣ ಇದ್ದರೂ ಒಂದು ರೂಪಾಯಿಯನ್ನೂ ಯಾರಿಗೂ ಕೊಡುತ್ತಿರಲಿಲ್ಲ. ಹೀಗಿರುವಾಗ ಸಿಕ್ಕ ಸನ್ಯಾಸಿಯೊಬ್ಬ ನೀನು ಮುಂದಿನ ಆರು ತಿಂಗಳಲ್ಲಿ ಸಾಯುತ್ತೀಯ ಎಂದಾಗ ಆತ ಮಾಡಿದ್ಧೇನು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. 

Advertisement

ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – sandhyavanipodcast@gmail.com

Advertisement

Udayavani is now on Telegram. Click here to join our channel and stay updated with the latest news.

Next