Advertisement
ಬಾಸ್ಲಾದಲ್ಲಿ ರಬಿಯಾ ಅಂತ ಗುಲಾಮಳಿದ್ದಳು. ಆಕೆ ಸಂತೆ. ಆಕೆಯ ಯಜಮಾನ ಮಾತ್ರ ಕ್ರೂರ ಶ್ರೀಮಂತ! ಒಮ್ಮೆ ಆತನ ಮನೆಗೆ ಸ್ನೇಹಿತರು ಊಟಕ್ಕೆ ಬಂದಾಗ ಘೋರ ಘಟನೆಯೊಂದು ನಡೆಯುತ್ತದೆ.ನಂತ್ರ ಪವಾಡವೇ ನಡೆದುಹೋಗುತ್ತದೆ. ಈ ಸುಂದರ ಕತೆ ಡಾ. ಸಂಧ್ಯಾ.ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – sandhyavanipodcast@gmail.com