Advertisement

S1EP- 225: ನಾವು ಕೊಟ್ಟದ್ದು ನಮಗೆ ವಾಪಾಸ್ ಸಿಗುವುದೇ ಪ್ರಕೃತಿ ಧರ್ಮ

03:38 PM Mar 17, 2022 | Adarsha |
S1EP- 225: ನಾವು ಕೊಟ್ಟದ್ದು ನಮಗೆ ವಾಪಾಸ್ ಸಿಗುವುದೇ ಪ್ರಕೃತಿ ಧರ್ಮ – Priya Odugare 225  What you give will get back  
 
ಆ ದಂಪತಿಗಳಿಗೆ ಮದುವೆಯಾಗಿ ಬಹಳ ವರ್ಷಗಳಾದ್ರೂ ಮಕ್ಕಳಾಗಿರಲಿಲ್ಲ. ಇನ್ನೇನು ಆಸೆ ಕಮರಿ ಹೋಗುವ ಹೊತ್ತಿಗೆ ಆಕೆ ಗರ್ಭವತಿಯಾದಳು.ಆ ಮಗುವಿನ ಜೊತೆ ಖುಷಿಯ ಕ್ಷಣಗಳನ್ನು ಕಳೆಯುವ ಹೊತ್ತಲ್ಲಿ ಅನಾಹುತ ಒಂದು ನಡೆದು ಹೋಗುತ್ತದೆ. ಈ ಕತೆ ಸಾರುವ ಬದುಕಿನ ಸುಂದರ ಪಾಠ ಡಾ. ಸಂಧ್ಯಾ.ಎಸ್.ಪೈ ಅವರ ಧ್ವನಿಯಲ್ಲಿ ಆಲಿಸಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – sandhyavanipodcast@gmail.com
Advertisement

Udayavani is now on Telegram. Click here to join our channel and stay updated with the latest news.

Next