Advertisement

S1EP 106 ಒಂದೂವರೆ ಎಕರೆಯಲ್ಲಿ 3000 ಔಷದ ಗಿಡ ನೆಟ್ಟ ಪದ್ಮ ಸಾಧಕ

04:08 PM Jun 18, 2023 | Kishan Amin |

ಕಲಹಂಡಿಯ ನಾಂದೋಲ್ ಹಳ್ಳಿಯಲ್ಲಿ ವಾಸ ಮಾಡ್ತಿರೋ ಇವತ್ತಿನ ಪದ್ಮ ಸಾಧಕನ ಮನೆ ಸುತ್ತಲೆಲ್ಲಾ ಹಸಿರು ಎದ್ದು ಕಾಣುತ್ತೆ, ಇವರ ಹತ್ರ ಇರುವ ಜಾಗ ಒಂದೂವರೆ ಎಕರೆ ಆದರೆ ಇವರು ಬೆಳೆಸಿರುವ ಮೆಡಿಸನಲ್ ಗಿಡಗಳು 3000ಕ್ಕೊ ಹೆಚ್ಚು.

Advertisement
Advertisement

Udayavani is now on Telegram. Click here to join our channel and stay updated with the latest news.

Next