Advertisement

S1EP- 349 : ರೈಲು ನಿಲ್ದಾಣದ ಬಡ ಭಿಕ್ಷುಕ ಹಾಗು ಅವನ ಬದುಕು ಬದಲಾಯಿಸಿದ ಶ್ರೀಮಂತನ ಕತೆ

03:48 PM Jun 03, 2023 | Adarsha |

ಒಬ್ಬಾನೊಬ್ಬ ಭಿಕ್ಷುಕ ರೈಲು ನಿಲ್ದಾಣದಲ್ಲಿ ಭಿಕ್ಷೆ ಬೇಡ್ತಾ ಇದ್ದ, ಒಂದು ದಿನ ಶ್ರೀಮಂತನಂತೆ ಕಾಣ್ತಾ ಇದ್ದ ಒಬ್ಬನನ್ನ ಇವನು ನೋಡಿದ ಕೈತುಂಬಾ ಭಿಕ್ಷೆ ಸಿಗಬಹುದು ಎಂದು ಯೋಚಿಸಿ ಅವನ ಹತ್ರ ಹೋಗಿ ! ನಾನು ಬಡವ ಏನಾದ್ರೂ ಕೊಡಿ ಅಂತ ಅಂದಾಗ … ಮುಂದೇನಾಯ್ತು ? ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.

Advertisement

ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – sandhyavanipodcast@gmail.com

Advertisement

Udayavani is now on Telegram. Click here to join our channel and stay updated with the latest news.

Next