Advertisement
ಫೋಟೋ ಸ್ಟುಡಿಯೋ ಒಂದರಲ್ಲಿ ಮೂರು ಬೇರೆ ಬೇರೆ ರೀತಿಯ ಫೋಟೋ ತೆಗೆದುಕೊಡಲಾಗುವುದು ಎಂದು ಇದನ್ನು ಕಂಡ ಒಬ್ಬ ಹಳ್ಳಿಗನಿಗೆ ಒಬ್ಬ ವ್ಯಕ್ತಿ ಆದರೆ ಮೂರು ಬೇರೆ ಬೇರೆ ಬಗೆಯ ಫೋಟೋ ಹೇಗೆ ಎಂದು ಅನುಮಾನವಾಯಿತು. ಇದನ್ನು ವಿಚಾರಿಸಲೆಂದು ಸ್ಟುಡಿಯೋ ಒಳಗೆ ಹೋದ ಆತನಿಗೆ ಆದದ್ದೇನು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – sandhyavanipodcast@gmail.com