Advertisement

S1EP – 457: ಕಷ್ಟಗಳು ಯಾಕಾಗಿ ಬರುತ್ತವೆ ?

06:02 PM Sep 05, 2024 | Adarsha |

S1EP – 457: ಕಷ್ಟಗಳು ಯಾಕಾಗಿ ಬರುತ್ತವೆ ? | Why do difficulties arise?
ಒಂದು ದಿನ ಪ್ರಯಾಣಿಕನೊಬ್ಬ ಬಿರು ಬೇಸಿಗೆಗೆ ಬಳಲಿ ವಿಶ್ರಾಂತಿ ಬಯಸಿದ . ಆಗ ದೂರದಲ್ಲಿ ಒಂದು ಮರ ಕಾಣಿಸಿತು. ಅಲ್ಲಿಗೆ ಹೋಗಿ ನೋಡಿದಾಗ ಅಲ್ಲೊಬ್ಬ ಮಲಗಿದ್ದ. ಆದರೆ ಅವನ ಎದೆ ಮೇಲೆ ಏನೋ ಚಲಿಸುತ್ತಿತ್ತು. ಅದೇನದು? ಯಾರು ಈ ವ್ಯಕ್ತಿ ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – sandhyavanipodcast@gmail.com

Advertisement
Advertisement

Udayavani is now on Telegram. Click here to join our channel and stay updated with the latest news.

Next