Advertisement

S3 : EP – 69 : ಶಿಖಂಡಿಯ ಕಥೆ

03:37 PM Aug 23, 2024 | Adarsha |

ಇದು ಮನೋಹರ ಮಹಾಭಾರತದ ಸುಂದರ ಕಥೆಗಳಲ್ಲಿ ಒಂದು. ಈ ಕಥೆಯಲ್ಲಿ ಭೀಷ್ಮರು ಶಿಖಂಡಿಯ ಕಥೆ ಹೇಳುತ್ತಾರೆ…. ದುರ್ಯೋಧನ ಚಿಂತಿತನಾಗಿದ್ದ . ಭೀಷ್ಮರು ಯಾವುದೇ ಕಾರಣಕ್ಕೂ ಶಿಖಂಡಿ ಜೊತೆ ಯುದ್ಧ ಮಾಡುವುದಿಲ್ಲ ಎಂದರು. ಇದಕ್ಕೆ ಅವರು ಬಲವಾದ ಕಾರಣವನ್ನೂ ನೀಡುತ್ತಾರೆ . ಹಾಗಾದ್ರೆ ಆ ಕಾರಣ ಏನು ಎಂಬುವ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – sandhyavanipodcast@gmail.com

Advertisement
Advertisement

Udayavani is now on Telegram. Click here to join our channel and stay updated with the latest news.

Next