Advertisement

ಅಜ್ಞಾನ, ಭಯಗಳನ್ನು ಮೆಟ್ಟಿ ನಿಲ್ಲಬಹದು !

12:21 PM Dec 11, 2021 | ganesh bhat |

In this episode, Dr. Sandhya S. Pai recites her very famous editorial Priya Odugare – S1 EP- 198 : ಅಜ್ಞಾನ, ಭಯಗಳನ್ನು ಮೆಟ್ಟಿ ನಿಲ್ಲಬಹದು ! | Stop ignorance and fear!

Advertisement

ಒಬ್ಬ ಕುರಿ ಮೇಯಿಸುವವನಿದ್ದ. ಆತನ ಕುರಿಮಂದೆಯಲ್ಲಿನ ಕೆಲವು ಕುರಿಗಳು ಸ್ವಾತಂತ್ರ್ಯ ಬಯಸಿ ಓಡಿ ಹೋದವು , ಕೆಲವು ಹಿಂಬಾಲಿಸಿದವು. ಇದನ್ನು ತಡೆಯಲು ಆತ ಹೂಡಿದ ಉಪಾಯ ನಮ್ಮ ಬದುಕಿಗೆ ಪಾಠ. ಈ ಸುಂದರ ಕತೆ ಡಾ. ಸಂಧ್ಯಾ.ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ.

ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – sandhyavanipodcast@gmail.com

Advertisement

Udayavani is now on Telegram. Click here to join our channel and stay updated with the latest news.

Next