Advertisement
ಒಬ್ಬಾನೊಬ್ಬ ಶ್ರೀಮಂತನಿದ್ದ, ವಂಶಪಾರಂಪರ್ಯವಾಗಿ ಬಂದ ಸುಂದರವಾದ ದೊಡ್ಡ ಮನೆಯಲ್ಲಿ ವಾಸವಾಗಿದ್ದ, ಮನೆ ಇದ್ದದ್ದು ದೊಡ್ಡದೊಂದು ತೋಟದಲ್ಲಿ.. ತೋಟದ ತುಂಬಾ ಹಣ್ಣಿನ ಮರಗಳಿದ್ದವು ಪ್ರತಿಯೊಂದು ಋತುವಿನಲ್ಲಿಯೂ ಸ್ವಾದಿಷ್ಟ ಹಾಗು ರಸಭರಿತ ಹಣ್ಣುಗಳು ಅವರ ಉಪಯೋಗಕ್ಕೆ ಸಿಗ್ತಾ ಇತ್ತು.. ಹಾಗೆಯೇ ಮನೆಯ ಎದುರು ಭಾಗದಲ್ಲಿ ಹೂ ಬಿಡುವ ಗಿಡ ಮರ ಬಳ್ಳಿಗಳಿದ್ದವು.. ಇದೊಂದು ಸ್ವರ ಇರ್ಬೋದಾ ಅನ್ನಿಸುವಷ್ಟು ಸುಂದರ ಮನೆ ಹಾಗು ವಾತಾವರಣ.. ಆದ್ರೆ ಮನೆ ಯಜಮಾನನಿಗೆ ಅದು ಸ್ವರ್ಗವಾಗಿರಲಿಲ್ಲ ಅದನ್ನು ಮಾರಬೇಕು ಅನ್ಕೊಂಡ ಆಮೇಲೇನಾಯ್ತು ?
ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – sandhyavanipodcast@gmail.com