Advertisement
ಕರ್ಣ ಕುಂತಿ ಪುತ್ರನಾದ್ರೂ ಸೂತ ಪುತ್ರ ಅಂತ ಬೆಳೆದ, ಆದರೂ ದಾನಕ್ಕೆ ಹೆಸರಾದ. ವೃದ್ಧ ಯತಿಯ ರೂಪದಲ್ಲಿ ಮುಂದೆ ನಿಂತು ಬೇಡಿದ ಇಂದ್ರನಿಗೆ ತನ್ನ ಸ್ವರ್ಣ ಕವಚವನ್ನ, ಕರ್ಣ ಕುಂಡಲಗಳನ್ನ ದಾನ ಮಾಡಿದ ಮಹಾನ್ ಜೀವ ‘ ಕರ್ಣ ‘ .. ಪೂರ್ತಿ ಕೇಳಿ .. ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – sandhyavanipodcast@gmail.com