Advertisement
ಬೆಳಕು ಒಂದು ಸೆಕೆಂಡಿಗೆ ಒಂದು ಲಕ್ಷದ ಎಂಭತ್ತಾರು ಸಾವಿರ ಮೈಲಿಗಳಷ್ಟು ವೇಗದಲ್ಲಿ ಪಯಣಿಸುತ್ತದೆ. ಒಂದು ಸೆಕೆಂಡಿಗೆ ಈ ವೇಗದಲ್ಲಿ ಏಳುವರೆ ಬಾರಿ ಭೂಮಿಗೆ ಸುತ್ತು ಬರಬಹುದು ಇದೇ ವೇಗದಲ್ಲಿ ಬೆಳಕಿನ ಪಯಣ ಒಂದು ವರ್ಷ ಸಾಗುವುದನ್ನ ಒಂದು ಬೆಳಕಿನ ವರ್ಷ ಎಂದು ಪರಿಗಣಿಸಿ ಅಂತರ್ನಿಹಾರಿಕೆಗಳ ದೂರವನ್ನ ಅಳೆಯಲಾಗುತ್ತದೆ. ಆಮೇಲೆ ..ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – sandhyavanipodcast@gmail.com