Advertisement

S1EP – 417 :ಅಹಂ ಎಂಬ ಕತ್ತಲು

06:27 PM Feb 15, 2024 | Adarsha |

ಸಿರಿವಂತಿಕೆಯ ತುತ್ತ ತುದಿಯಲ್ಲಿದ್ದ ಅಣ್ಣತಮ್ಮಂದಿರ ನಡುವೆ ಯಾವುದೊ ಕ್ಷುಲ್ಲಕ ಕಾರಣಕ್ಕೆ ವೈಮನಸ್ಸು ಬಂತು. ಒಳಗೊಳಗೇ ಕುಡಿಯುತ್ತಿದ್ದ ಅದು ಶಬ್ದಗಳಾಗಿ ವಾಕ್ಯಗಳಾಗಿ ಹೊರಬಂತು. ಅದು ಅವರಿವರ ಕಿವಿಗೆ ಬಿತ್ತು , ಕೆಲ ಹಿತೈಷಿಗಳು ಅದಕ್ಕೆ ಸ್ವಾರ್ಥದ ಉಪ್ಪು ಖಾರ ಸೇರಿಸಿ ಈ ಅಣ್ಣತಮ್ಮಂದಿರಿಗೆ ಹಿತವಚನದ ರೂಪದಲ್ಲಿ ಕಿವಿಯೂದಿದರು. ಇಬ್ಬರೂ ಅದನ್ನು ನಂಬಿದ್ರು ಆಮೇಲೇನಾಯ್ತು

Advertisement

ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. 

ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – sandhyavanipodcast@gmail.com

Advertisement

Udayavani is now on Telegram. Click here to join our channel and stay updated with the latest news.

Next