Advertisement
ಎಪ್ಪತ್ತರ ದಶಕದ ಪೂರ್ವ ಭಾಗದಲ್ಲಿ ಒಂದು ಮುಂಜಾನೆ ಹತ್ತು ವರ್ಷದ ಹುಡುಗ ಒಬ್ಬ ಭಾರಿ ಉತ್ಸಾಹದಿಂದ ಸಂತೋಷದಿಂದ ಕುಣಿತಾ ಕುಣೀತಾ ಶಾಲೆಗೆ ಬಂದ ಕಾರಣ ಏನಪ್ಪಾ ಅಂತಂದ್ರೆ.. ಮುಂಚಿನ ದಿನ ಶಾಲೆಯಿಂದ ವಾಪಸು ಹೋಗುವಾಗ ಹಾದಿಯಲ್ಲಿ ಅವನೊಂದು ಬೆಕ್ಕು ಕಂಡಿದ್ದ ಬೆಕ್ಕು ಕಾಣುದ್ರಲ್ಲಿ ಏನು ವಿಶೇಷ? ಅಂದ್ರೆ .. ಅದು ಅಂತಿಂತಾ ಬೆಕ್ಕಲ್ಲ ಎರಡು ಬಾಲಗಳಿದ್ದ ಬೆಕ್ಕು ..ಆ ವಿಷಯವನ್ನ ಶಾಲೆಯಲ್ಲಿ ಗೆಳೆಯರಿಗೆ ಹೇಳಿದ .. ಆಮೇಲೇನಾಯ್ತು ? ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – sandhyavanipodcast@gmail.com