Advertisement

S3 : EP – 32: ವನವಾಸಕ್ಕೆ ಹೊರಟ ಪಾಂಡು ಪುತ್ರರು | The sons of Pandu who went into exile

04:08 PM Sep 15, 2023 | Adarsha |

In this episode, Dr. Sandhya S. Pai narrates very famous Mahabharata S3 : EP – 32: S3 : EP – 32: ವನವಾಸಕ್ಕೆ ಹೊರಟ ಪಾಂಡು ಪುತ್ರರು | The sons of Pandu who went into exile

Advertisement

ಪಾಂಡು ಪುತ್ರರು ಮೋಸದ ಪಗಡೆ ಆಟದಲ್ಲಿ ಸೋತು ಹನ್ನೆರಡು ವರ್ಷ ವನವಾಸ ಒಂದು ವರ್ಷ ಅಜ್ಞಾತವಾಸವನ್ನು ಒಪ್ಪಿಕೊಂಡು ಹಸ್ತಿನಾಪುರ ತೊರೆದು ಹೋಗ್ತಾ ಇರೋ ಹಾಗೆಯೇ ಸಾಲು ಸಾಲಾಗಿ ಪ್ರಜೆಗಳು ಅವರನ್ನ ಹಿಂದೆ ಅನುಸರಿಸಿ ಸಾಗಲು ಶುರು ಮಾಡಿದ್ರಂತೆ, ಯುಧಿಷ್ಠಿರ ಅವರಿಗೆ ನಾನಾ ರೀತಿಯಲ್ಲಿ ತಿಳಿ ಹೇಳಿದ ಆದ್ರೂ … ಮುಂದೇನಾಯ್ತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – sandhyavanipodcast@gmail.com

Advertisement

Udayavani is now on Telegram. Click here to join our channel and stay updated with the latest news.

Next