Advertisement
ಪ್ರಿಯ ಓದುಗರೇ
ತೃಪ್ತಿ ಸುಖದ ಮೊದಲ ಹೆಜ್ಜೆ. ತೃಪ್ತಿಗೆ ಆಸೆಯ ಬಿಕ್ಕಳಿಕೆ ಶುರುವಾದರೆ ಅದುವೇ ದುರಾಸೆ. ಅತಿಆಸೆಗೆ ಬೆಲೆಬಾಳುವ ಮುತ್ತನ್ನು ಕೈಚೆಲ್ಲಿದ ಬೇಡನಿಗೆ ಮೀನೊಂದು ಬುದ್ಧಿ ಕಲಿಸಿದೆ. ಲಕ್ಷ ಹಣಕ್ಕೆ ಆಸೆಪಟ್ಟವ ಆಸ್ಪತ್ರೆಯಲ್ಲಿ ಜ್ಞಾನೋದಯ ಕಂಡ ಹೃದಯಸ್ಪರ್ಶಿ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,