Advertisement
ಇದು ಬಹಳಾ ಪ್ರಾಚೀನ ಕಥೆ. ಆದರೂ ಇಂದಿಗೂ ಪ್ರಸ್ತುತವೆನಿಸುವ ಕಥೆ. ಇಕ್ಷ್ವಾಕುವಿನ ಮಗ ದಂಡಕನ ಕುರಿತಾದ ಕಥೆ. ಆತ ತನ್ನ ಗುರು ಶುಕ್ಲಾಚಾರ್ಯರ ಮಗಳ ಬದುಕಿನಲ್ಲಿ ಮಾಡಿದ್ದೇನು ಎಂಬ ಸುಂದರ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – sandhyavanipodcast@gmail.com