Advertisement
ರಾಜ ಹಾಗು ಗಿಡುಗ ಹಕ್ಕಿಯ ಕತೆ ..ಒಂದಾನೊಂದು ದೇಶದ ರಾಜನಿಗೆ ಯಾರೋ ಒಂದು ಜೊತೆ ಗಿಡುಗಗಳನ್ನ ಉಡುಗೊರೆಯಾಗಿ ಕೊಟ್ರಂತೆ.. ಒಳ್ಳೆ ಜಾತಿಯ ಹಕ್ಕಿಗಳು ಅವು.. ಆದ್ರೆ ಅವುಗಳಿಗೆ ಹಾರುವ ತರಬೇತಿ ನೀಡಿದ್ರೆ ಮಾತ್ರ ಎತ್ತರಕ್ಕೆ ಹಾರಬಲ್ಲವು, ಆದ್ರೆ ಇಲ್ಲಿ ತನಕ ಅವುಗಳಿಗೆ ಹಾರುವ ತರಬೇತಿ ಇರ್ಲಿಲ್ಲ. ರಾಜ ಅವುಗಳನ್ನ ತರಬೇತುದಾರರಿಗೆ ಒಪ್ಪಿಸಿದ.. ಆಮೇಲೇನಾಯ್ತು ? ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – sandhyavanipodcast@gmail.com