Advertisement
ಮಲಯಾಳ ದೇಶದ ಅಂಗಡೀಪುರ ಎಂಬ ಊರಿನಲ್ಲಿ ಪತ್ತಾಯಿಕಾರರು ಎಂಬ ಹೆಸರಿನ ಕುಟುಂಬದಲ್ಲಿ ಬಲು ಬಲಶಾಲಿಯಾದ ಸಹೋದರರು ಇದ್ದರಂತೆ! ಇದಕ್ಕೆ ಕಾರಣ ಅವರ ಊಟವಾಗಿತ್ತಂತೆ. ಅದು ಅಂತಿಂತಹ ಊಟವಲ್ಲ ! ಹೇಗಿತ್ತು?
ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – sandhyavanipodcast@gmail.com