Advertisement

ಯೋ ಯೋ ಅಯ್ಯೋ ಆಗಿದ್ ಹೇಗೆ

09:27 AM Feb 15, 2022 | Shivani Kava |

ಗೆದ್ದು ಬಿದ್ರೂ ಎದ್ದು ಬರೋ ಪ್ರಯತ್ನ ಜಾರಿ ಇದೆ – Recharge 38

Advertisement

ಯೋ ಯೋ ಅಂತೊಬ್ಬ ಪ್ರಖ್ಯಾತ ಗಾಯಕರೊಬ್ಬರಿದ್ದರು. ವೃತ್ತಿ ಜೀವನಕ್ಕೆ ಬಂದು ಕೇವಲ 2 – 3 ವರ್ಷಗಳಲ್ಲಿ ಸಾಧನೆಯ ಶಿಖರವನ್ನೇರಿಯಾಗಿತ್ತು. ಇವರ ಒಂದು ಹಾಡಿನ ಸಂಭಾವನೆ ಕೇಳಿದ್ರೆ ನಿಮಗೆ ತಲೆ ಸುತ್ತು ಬರಬಹುದು. ಅಷ್ಟು ಪ್ರಸಿದ್ಧಿ ಪಡೆದ ಗಾಯಕ ಈಗೆಲ್ಲಿದ್ದಾರೆ ? ಏನ್ ಮಾಡ್ತಿದಾರೆ? ಅವರ ಕತೆ ಕೇಳಿ Recharge ಆಗಿ ಬಡೆಕ್ಕಿಲ ಪ್ರದೀಪ್ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ.

Advertisement

Udayavani is now on Telegram. Click here to join our channel and stay updated with the latest news.

Next