Advertisement
ಪ್ರತಿಷ್ಠಿತ ನಂಬೂದಿರಿ ಒಬ್ಬರಿಗೆ ಕುಷ್ಠರೋಗ ಬಂತಂತೆ, ಆ ಕಾಲದಲ್ಲಿ ಈ ಖಾಯಿಲೆ ಬಂದವರನ್ನು ಅಸ್ಪ್ರಶ್ಯರ ಹಾಗೆ ನೋಡ್ತಾ ಇದ್ರು. ಅವರ ಕುಟುಂಬದವರು ಎಷ್ಟೇ ಪ್ರಯತ್ನ ಪಟ್ಟರೂ ಪ್ರಯೋಜನ ಆಗಲಿಲ್ಲ.ಕೊನೆಗೇನಾಯ್ತು? ಈ ಕುತೂಹಲದ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – sandhyavanipodcast@gmail.com